Sunday, October 7, 2012

’ಬಿ ವಿ ಕಾರಂತ: ಬಾಬ’ ಡಾಕ್ಯುಮೆಂಟರಿಯ ಒಂದು ರಿವ್ಯು

 ಜಯಲಕ್ಷ್ಮೀ ಪಾಟೀಲ್  ’ಬಿ ವಿ ಕಾರಂತ: ಬಾಬ’ ಬಗ್ಗೆ ಬರೆದ ಲೇಖನ
http://jayalaxmi-abhinaya.blogspot.in/2012/10/blog-post.html

Sunday, August 26, 2012

ಅನ್ನ ಸಾರು (Rice and Rasam)


ಕರ್ನಾಟಕ ರಾಜ್ಯದಲ್ಲಿರುವ ಮೃತ್ತಿ ರಂಗಭೂಮಿಯ "ಕಂಪೆನಿ ನಾಟಕ"ಗಳ ಬಗ್ಗೆ ೫೨ ನಿಮಿಷಗಳ ಒಂದು ಡಾಕ್ಯುಮೆಂಟರಿಯ ಆಯ್ದ ಭಾಗಗಳು.
ನಿರ್ಮಾಪಕರು: ರಾಜೀವ್ ಮೆಹರೋತ್ರ, (PSBT)
ನಿರ್ದೇಶಕರು: ರಾಮಚಂದ್ರ ಪಿ ಎನ್.


Friday, April 27, 2012

ಯುಟ್ಯುಬ್ ಮತ್ತು ಪುಟಾಣಿ ಪಾರ್ಟಿ

ಯುಟ್ಯುಬಿನಲ್ಲಿ ’ಪುಟಾಣಿ ಪಾರ್ಟಿ’. - ಪೂರ್ಣ ಚಲನಚಿತ್ರ.
ಪುಟಾಣಿ ಪಾರ್ಟಿಯ ಮೇಲೆ ಕ್ಲಿಕ್ಕಾಯಿಸಿ